ಸತಿ ತುಳಸಿ, ಎಂ.ವಿ.ಎನ್.ಅಯ್ಯಂಗಾರ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೪೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ನೀಲಮ್ಮ ಕದಂಬಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಮಲಾನಂದ ದಾಸ್ ಮತ್ತು ಸುಶೀಲಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಕಥೆ == ಆದರ್ಶ ಪತ್ನಿಯಾದ ತುಳಸಿ ಕಥೆ. == ಪಾತ್ರವರ್ಗ == ನಾಯಕ(ರು) = ವಿಮಲಾನಂದ ದಾಸ್ ನಾಯಕಿ(ಯರು) = ಸುಶೀಲಾದೇವಿ(ತುಳಸಿ) == ಉಲ್ಲೇಖಗಳು ==